Surprise Me!

ಇದು ಲೋನ್ ಆಸೆಗೆ ಬಿದ್ದವನ ಮಾನ ಹರಾಜಾದ ಕಥೆ..! | Mobile Cash Application Staff Harass Borrower

2022-05-02 3 Dailymotion

ಇದು ಲೋನ್ ಆಸೆಗೆ ಬಿದ್ದವನ ಮಾನ ಹರಾಜಾದ ಕಥೆ..! | Mobile Cash Application Staff Harass Borrower

#PublicTV #MobileCash

ಎಚ್ಚರ ಜನರೇ.. ಎಚ್ಚರ..
ನೀವೇನಾದ್ರೂ ಆನ್‌ಲೈನ್‌ನಲ್ಲಿ ಸಾಲ ಪಡೆದಿದ್ದಿರಾ..?
ಯಾವುದೋ ಅಪ್ಲಿಕೇಶನ್‌ನಲ್ಲಿ ಆಧಾರ್, ಪಾನ್ ನಂಬರ್ ಕೊಟ್ಟೀದ್ದೀರಾ..?
ಲೋನ್ ಆಸೆಗಾಗಿ ಬ್ಯಾಮಕ್ ಡಿಟೇಲ್ಸ್ ಶೇರ್ ಮಾಡಿದ್ದೀರಾ..?
ಹಾಗಾದ್ರೆ ನೀವು ಈ ಸ್ಟೋರಿಯನ್ನು ನೋಡಲೇಬೇಕು..
ಇದು ಲೋನ್ ಆಸೆಗೆ ಬಿದ್ದವನ ಮಾನ ಹರಾಜಾದ ಕಥೆ..!

Watch Live Streaming On http://www.publictv.in/live

Buy Now on CodeCanyon